ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ Priyanka | Filmibeat Kannada

2020-11-10 18,883

ಫ್ಯಾಂಟಸಿ ಚಿತ್ರದ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ನಟಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದ ಪ್ರಿಯಾಂಕಾ ಸಿಲ್ವರ್ ಸ್ಕ್ರೀನ್ ನಲ್ಲೂ ಸಹ ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿಯೇ ಮಿಂಚೋಕೆ ಸಜ್ಜಾಗಿರೋದು ವಿಶೇಷ.
#PriyankaShivannna #Agnisakshi
Agnisakshi Kannada serial Fame actress Priyanka enter to silver screen